ಬೇಡ್ತಿ–ಅಘನಾಶಿನಿ ನದಿ ಜೋಡಣೆ: ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಕತ್ತು ಹಿಸುಕುವ ಪ್ರಯತ್ನವೇ? ವೆಂಕಟೇಶ ಎಸ್ ಸಂಪ,
ಬೇಡ್ತಿ–ಅಘನಾಶಿನಿ ನದಿ ಜೋಡಣೆ: ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಕತ್ತು ಹಿಸುಕುವ ಪ್ರಯತ್ನವೇ? ವೆಂಕಟೇಶ ಎಸ್ ಸಂಪ,

ಒಂದು ಕಡೆ ಸಮುದ್ರದತ್ತ ಸಹಜವಾಗಿ ಹರಿಯುತ್ತಿರುವ ನದಿಗಳನ್ನು ಉಳಿಸಿಕೊಳ್ಳಲು ಉತ್ತರ ಕನ್ನಡದ ಜನರ ಹೋರಾಟ. ಇನ್ನೊಂದು ಕಡೆ, ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ನೀರು ಒದಗಿಸುವ ಹೆಸರಿನಲ್ಲಿ ನದಿಗಳ ಹರಿವನ್ನು ಬದಲಿಸುವ ಯೋಜನೆಗಳ ಚರ್ಚೆ. ಮಧ್ಯದಲ್ಲಿ ಅರಣ್ಯ, ಬೆಟ್ಟ, ಕಣಿವೆ, ಕೃಷಿ, ಮೀನುಗಾರಿಕೆ, ಜೀವವೈವಿಧ್ಯ ಮತ್ತು ಸಾವಿರಾರು ಕುಟುಂಬಗಳ ಬದುಕು!
ಇದು ಕೇವಲ ಎರಡು ನದಿಗಳ ಕಥೆಯಲ್ಲ. ಇದು ಅಭಿವೃದ್ಧಿ ಎಂದರೇನು, ಪ್ರಕೃತಿಯ ಮೇಲೆ ಮನುಷ್ಯನಿಗೆ ಎಷ್ಟು ಅಧಿಕಾರವಿದೆ, ಮುಂದಿನ ಪೀಳಿಗೆಗೆ ನಾವು ಯಾವ ರೀತಿಯ ಭೂಮಿಯನ್ನು ಬಿಟ್ಟುಹೋಗುತ್ತಿದ್ದೇವೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾದ ಕಾಲಘಟ್ಟ.
ವಿಷಯವು ಸಂಪದ ಸಾಲು ಹಕ್ಕುಸ್ವಾಮ್ಯದಲ್ಲಿದೆ. ದಯವಿಟ್ಟು ಹಂಚಿಕೊಳ್ಳಿ ಅಥವಾ ಮುದ್ರಿಸಿ ಬಟನ್ ಬಳಸಿ.
ಪೂರ್ಣ ಲೇಖನ ತೆರೆಯುತ್ತಿದೆ…
